elastic stocking
ನಾಮವಾಚಕ

(ಶಸ್ತ್ರವೈದ್ಯ) ಹಿಗ್ಗಲು ಕಾಲುಚೀಲ; ಸ್ಥಿತಿಸ್ಥಾಪಕ ಕಾಲುಚೀಲ; ಉಬ್ಬಿದ ರಕ್ತನಾಳಗಳಿಗೆ ಅಥವಾ ದಣಿದ ಸ್ನಾಯುಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ, ಕಾಲಿಗೆ ತೊಡಿಸುವ, ಇಲಾಸ್ಟಿಕ್‍ ಕಾಲುಚೀಲ.